town clerk
ನಾಮವಾಚಕ
  1. (ಅಮೆರಿಕನ್‍ ಪ್ರಯೋಗ ಮತ್ತು ಚರಿತ್ರೆ) ನಗರ ಪಾಲಿಕೆಯ ದಾಖಲೆ, ದಸ್ತೈವಜು, (ಮೊದಲಾದವನ್ನು ನೋಡಿಕೊಳ್ಳುವ) ಅಧಿಕಾರಿ.
  2. (ಬ್ರಿಟಿಷ್‍ ಪ್ರಯೋಗ) (ಚರಿತ್ರೆ) (1974ರ ವರೆಗೆ) ನಗರಪಾಲಿಕೆಯ ಕಾರ್ಯದರ್ಶಿ ಮತ್ತು ಕಾನೂನು ಸಲಹೆಗಾರ.